ತೆರಿಗೆಗಳ ಬಗ್ಗೆ ಭಯವಿಲ್ಲದಿರಿ, ನಿಮ್ಮ ಕನಸಿನೊಂದಿಗೆ ಮುಂದುವರಿಯಿರಿ
ಮೋಟಾರ್ ವಾಹನ ಸರ್ವಿಸ್ ಬಗ್ಗೆ ನೀವು ಚಿಂತಿಸುತ್ತಿದ್ದೀರಾ ..? ಚಿಂತಿಸಬೇಡಿ … ನಿಮಗೆ ಸಹಾಯ ಮಾಡಲು ಚೈತನ್ಯವು ಇಲ್ಲಿದೆ. ವಾಹನದ ವಾರ್ಷಿಕ ಆರ್.ಟಿ.ಓ ತೆರಿಗೆ, ಎಫ್. ಸಿ, ವಿಮಾ ಇತ್ಯಾದಿಗಳನ್ನು ಪಾವತಿಸಲು ನಾವು ನಿಮಗೆ ಸಹಾಯ ಮಾಡುತ್ತೇವೆ …